ಲವ್ ಮಾಕ್‍ಟೇಲ್-2 ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ ಡಾರ್ಲಿಂಗ್ ಕೃಷ್ಣ | Darling Krishna |FILMIBEAT KANNADA

2020-06-01 2

ಲವ್ ಮಾಕ್‍ಟೇಲ್ ಸಕ್ಸಸ್ ಬಳಿಕ ಅದೇ ಸೀಕ್ವೆಲ್‍ನ ಮತ್ತೊಂದು ಸಿನಿಮಾ ಮಾಡಲು ನಟ, ನಿರ್ದೇಶಕ ಡಾರ್ಲಿಂಗ್ ನಿರ್ಧರಿಸಿರುವುದು ತಿಳಿದಿರುವ ವಿಚಾರ. ಆದರೆ ಅದರ ಕೆಲಸಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಡಾರ್ಲಿಂಗ್ ಕೃಷ್ಣ ನೀಡಿರಲಿಲ್ಲ. ಇದೀಗ ಆ ಗುಟ್ಟು ಹೊರ ಬಿದ್ದಿದ್ದು, ಲವ್ ಮಾಕ್‍ಟೇಲ್-2 ತಯಾರಿ ಭರದಿಂದ ಸಾಗಿದೆ.

It is well known that actor and director Darling decided to make another sequel of the same sequel after Love Mocktail Success. But Darling Krishna did not give much information about its work. Now that surprise is out, Love Mocktail-2 is gone.

Videos similaires